ಇನ್ನು ಹಗಲು, ಇರುಳು, ನಿನ್ನ ನೆನಪೇ ಕಾಡಿದೆ;
ಹೃದಯದ ಈ ಭಾಷೆ, ಅರಿಯದೆ ಹೋಗಿದೆ…
ನಿನ್ನ ನೆನೆಪುಗಳನ್ನೇ; ನೆನೆದು ದಿನ ತಳ್ಳಿದೆ…
ಹೃದಯ ಈ ಕರೆಗೆ; ಪ್ರತಿಧ್ವನಿಸಿರುವೆ…
ಈ ಕಣ್ಣ ಸಂದೇಶವ, ಸಂದೇಶಿಸಿರುವೆ;
ನಿನಗ್ಯಾವ ಸಂದೇಹ, ಈ ಸಂಭಂದದಲ್ಲಿ,
ನಿನ್ನ ಕರೆಗಾಗಿಯೇ, ಕಾದಿರುವೆ ಇಲ್ಲಿ;
ನಿನ್ನಲ್ಲಿ ಕಂಡಿಹೆನು ನಾನು ನನ್ನನು;
ನನ್ನಲಿ ನೀ ನಿನ್ನನು, ಕಾಣಲಿಲ್ಲವೇನು?
ಈ ಭಾವಕ್ಕೆ ಬೇರೆ, ಬಹುಮಾನ ಬೇಕೇ?
ಈ ಹೃದಯದ ಹಾಡಿಗೆ ಮೌನರಾಗ ಸಾಕೆ!?
English Translation of the Kannada Love Poem ನಿನ್ನ ನೆನಪು
ನಿನ್ನ ನೆನಪು Kannada love poem, in this the poet tries to explain his doubt about his love, as he won’t see any positive responses from his love.
Now day and night, your memories haunt me; the language of this heart remains uncomprehended… Your memories alone, I endure each day reminiscing…
To this heart’s call, you have echoed back… To this eye’s message, you have responded: What doubts remain in this bond? I wait here for your call…
In you, I found myself; but in me, did you not see yourself? What other reward is necessary for this feeling? For this song of the heart, is silence not enough!?